ಮೀನುಗಳಲ್ಲಿ ವಿಟಮಿನ್ಸ್ ತುಂಬಾ ಹೆಚ್ಚಾಗಿರುತ್ತದೆ, ಗುಣಮಟ್ಟದ ಪ್ರೋಟಿನ್ಸ್, ವಿಟಮಿನ್ ಡಿ ಹೆಚ್ಚಾಗಿರುತ್ತದೆ
ತೂಕ ಕಡಿಮೆಯಾಗಬೇಕು ಎಂದು ಬಯಸುವವರು ಬೇರೆ ಮಾಂಸ ಸೇವನೆ ಮಾಡುವ ಬದಲು ಮೀನು ಸೇವನೆ ಮಾಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ
ವಾರಕ್ಕೆರಡು ಬಾರಿ ಮೀನು ಸೇವನೆ ಮಾಡುವುದರಿಂದ ಹಾರ್ಟ್ ಸ್ಟ್ರೋಕ್ ಬರುವ ಅವಕಾಶಗಳು ಕಡಿಮೆಯಿರುತ್ತದೆ ಎಂದು ತಜ್ಞರ ಅಭಿಪ್ರಾಯ
ಮೀನುಗಳಲ್ಲಿ ವಿಟಮಿನ್ ಇ ಸಹ ಇರುವುದರಿಂದ ಕೂದಲು ಹಾಗೂ ಚರ್ಮ ಸಮಸ್ಯೆಗಳು ದೂರ ಆಗುತ್ತವೆ
ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲೂ ಸಹ ಮೀನಿನ ಮಾಂಸ ಪ್ರಮುಖ ಪಾತ್ರ ಪೋಷಣೆ ಮಾಡುತ್ತದೆ
ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲೂ ಸಹ ಮೀನಿನ ಮಾಂಸ ಪ್ರಮುಖ ಪಾತ್ರ ಪೋಷಣೆ ಮಾಡುತ್ತದೆ