ರೂಟ್ ಬದಲಿಸಿದ ಚಿಟ್ಟಿ, ಗ್ಲಾಮರ್ ಶೋ ಮೂಲಕ ಮೇಕರ್ಸ್ ಗಮನ ಸೆಳೆಯುತ್ತಿರುವ ಫರಿಯಾ ಅಬ್ಡುಲ್ಲಾ….!

ಯಂಗ್ ನಟಿ ಫರಿಯಾ ಅಬ್ಡುಲ್ಲಾ ಜಾತಿ ರತ್ನಾಲು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

ಮೊದಲನೇ ಸಿನೆಮಾದ ಮೂಲಕವೇ ಒಳ್ಳೆಯ ಸಕ್ಸಸ್ ಕಂಡುಕೊಂಡರು, ಜಾತಿ ರತ್ನಾಲು ಸಿನೆಮಾದಲ್ಲಿ ಚಿಟ್ಟಿ ಎಂಬ ಪಾತ್ರದಲ್ಲಿ ನಟಿಸಿದ್ದರು

ತೆಲುಗಿನ ಜಾತಿ ರತ್ನಾಲು ಸಿನೆಮಾದಲ್ಲಿ ಅಮಾಯಕ ಯುವತಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು

ಆದರೆ ಬಳಿಕ ಆಕೆ ನಟಿಸಿದ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು.

ಕೆಲವೊಂದು ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ, ಸ್ಪೇಷಲ್ ಸಾಂಗ್ಸ್ ನಲ್ಲೂ ಸಹ ನಟಿಸಿದ್ದರು.

ಕೊನೆಯದಾಗಿ ಆಕೆ ಅಲ್ಲರಿ ನರೇಶ್ ಜೊತೆಗೆ ಆ ಒಕ್ಕಟಿ ಅಡಕ್ಕು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎನ್ನಬಹುದು

ಇದೀಗ ಆಕೆ ಸೋಷಿಯಲ್ ಮಿಡಿಯಾ ಮೂಲಕ ತೆರೆದ ಪುಸ್ತಕದಂತೆ ಗ್ಲಾಮರ್ ಶೋ ಮಾಡುತ್ತಾ ಮೇಕರ್ಸ್ ಗಮನ ಸೆಳೆಯುತ್ತಿದ್ದಾರೆ

ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಹಾಟ್ ಪೊಟೋಗಳು ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.