ಸ್ವೀಟ್ ಕಾರ್ನ್‌ನಲ್ಲಿ ಸರಿಯಾದ ಪ್ರಮಾಣದಲ್ಲಿ ಫೈಬರ್ ಅಂಶಗಳಿದ್ದು ಅವು ನಮ್ಮ ಶರೀರಕ್ಕೆ ಬೇಕಾಗುವಂತಹ ಹಲವು ವಿಟಮಿನ್, ಮಿನರಲ್ಸ್ ಪೂರೈಕೆ ಮಾಡುತ್ತವೆ
ಸ್ವೀಟ್ ಕಾರ್ನ್ ನಲ್ಲಿ ವಿಟಮಿನ್ ಎ, ಬಿ-ಕಾಂಪ್ಲೆಕ್ಸ್, ಸಿ ಜೊತೆಗೆ ಪೊಟಾಷಿಯಂ, ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಹೆಚ್ಚಾಗಿರುತ್ತದೆ.
ಸ್ವೀಟ್ ಕಾರ್ನ್‌ನಲ್ಲಿ ನ್ಯೂಟ್ರನ್ಸ್ ಹೇರಳವಾಗಿರುತ್ತವೆ, ಇದು ತಕ್ಷಣ ಶಕ್ತಿ ಪೂರೈಸುತ್ತದೆ.
ಸ್ವೀಟ್ ಕಾರ್ನ್‌ನಲ್ಲಿ ಫೈಬರ್ ಅಂಶ ಹೇರಳವಾಗಿದೆ ನಮ್ಮ ಶರೀರಕ್ಕೆ ಬೇಕಾಗುವಂತಹ ವಿಟಮಿನ್ಸ್, ಮಿನರಲ್ಸ್ ಸಹ ಇರುತ್ತದೆ.
ಸ್ವೀಟ್ ಕಾರ್ನ್‌ನಲ್ಲಿ ಕಾರ್ಬೋಹೈಡ್ರೇಟ್ ಫೈಬರ್, ಪ್ರೊಟೀನ್, ವಿಟಮಿನ್ಸ್, ಮಿನರಲ್ಸ್, ಮೆಗ್ನೇಷಿಯಂ, ಫಾಸ್ಪರಸ್ ಹೆಚ್ಚಾಗಿರುತ್ತವೆ. ಇದು ಶರೀರದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ಸ್ವೀಟ್ ಕಾರ್ನ್‌ನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶಗಳು ಇದೆ. ಮಲಬದ್ದತೆಯ ಸಮಸ್ಯೆ ಬಾರದಂತೆ ತಡೆಯುತ್ತದೆ
ಸ್ವೀಟ್ ಕಾರ್ನ್‌ನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶಗಳು ಇದೆ. ಮಲಬದ್ದತೆಯ ಸಮಸ್ಯೆ ಬಾರದಂತೆ ತಡೆಯುತ್ತದೆ
ಸ್ವೀಟ್ ಕಾರ್ನ್‌ನಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಇದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಅನುಕೂಲ. ಇದರಲ್ಲಿರುವ ಜಿಯಾಂಥಿನ್, ಲುಟಿನ್ ಗಳು ಕಣ್ಣು ಸಂಬಂಧಿತ ಸಮಸ್ಯೆಗಳು ಬಾರದಂತೆ ತಡೆಯುತ್ತವೆ
ಸ್ವೀಟ್ ಕಾರ್ನ್‌ನಲ್ಲಿ ಚರ್ಮದ ಕೊಲ್ಲಜಿನ್ ಉತ್ಪತ್ತಿ ಹಾಗೂ ಚರ್ಮ ಸೌಂದರ್ಯಕ್ಕೆ ಸಹಕಾರಿ, ಚರ್ಮದ ಆರೋಗ್ಯ ವೃದ್ದಿಯಾಗುತ್ತದೆ
ತೂಕ ಕಡಿಮೆಯಾಗಬೇಕೆಂದು ಬಯಸುವಂತಹವರು ತಮ್ಮ ಡೈಟ್ ನಲ್ಲಿ ಸ್ವೀಟ್ ಕಾರ್ನ್ ತಪ್ಪದೇ ಬಳಸಬೇಕು. ಅದರಲ್ಲಿರುವ ಫೈಬರ್ ಕಾರಣದಿಂದ ನಾವು ಕೊಂಚ ತಿಂದರೂ ಹೊಟ್ಟೆ ತುಂಬುತ್ತದೆ.