ದೇಹದ ಉಷ್ಣತೆ ಕಡಿಮೆ ಮಾಡಬಲ್ಲ 5 ಹಣ್ಣುಗಳು

ಕಲ್ಲಂಗಡಿ  ನೈಸರ್ಗಿಕವಾಗಿ ತಂಪಾಗಿಸುವ ಗುಣ ಹೊಂದಿರುವ ಕಲ್ಲಂಗಡಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲ ಹೇರಳವಾಗಿದೆ. ಅದು ದೇಹಸ ಉಷ್ಣತೆ ನಿವಾರಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣು   ಬಾಳೆಹಣ್ಣು ದೇಹದ ಶಾಖವನ್ನು ಹೀರಿಕೊಂಡು ತಂಪಾಗಿರಿಸಲು ನೆರವಾಗುತ್ತದೆ.

ಕಿತ್ತಳೆ ಹಣ್ಣು  ವಿಟಮಿನ್ ಸಿ ಆಗರವಾಗಿರುವ ಕಿತ್ತಳೆಯಲ್ಲಿ ಹೆಚ್ಚಿನ ನೀರಿನ ಅಂಶ ಹೊಂದಿದೆ. ಇದು ದೇಹವನ್ನು ತಂಪಾಗಿರಸಲು ಪ್ರಯೋಜನಕಾರಿ.

ಸೌತೇಕಾಯಿ   ಸೌತೇಕಾಯಿ ನೈಸರ್ಗಿಕವಾಗಿ ತಂಪಾಗಿಸುವ ತರಕಾರಿಯಾಗಿದ್ದು, ಬೇಸಿಗೆಯ ಶಾಖ ಎದುರಿಸಲು ದೇಹಕ್ಕೆ ಸಹಾಯ ಮಾಡುತ್ತದೆ.

ಮಸ್ಕ್ ಮೆಲನ್  ಮಸ್ಕ್ ಮೆಲನ್ ದೇಹದ ಉಷ್ಣತೆ ಕಡಿಮೆ ಮಾಡಲು ಹಾಗೂ ಬೇಸಿಗೆಯಲ್ಲಿ ದೇಹವು ಸೂಕ್ತ ತಾಪಮಾನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.