ಬ್ಲೂ ಕಲರ್‍ ಬಿಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಟಿ ರಾಗಿಣಿಯನ್ನು ಸ್ಯಾಂಡಲ್ ವುಡ್ ಸಿನಿರಂಗದ ಬೋಲ್ಡ್ ಬ್ಯೂಟಿ ಎಂದು ಕರೆಯಲಾಗುತ್ತದ

ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ರಾಗಿಣಿ ಸದಾ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ

ಇದೀಗ ಆಕೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬ್ಲೂ ಕಲರ್‍ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ

ಬ್ಲೂ ಕಲರ್‍ ಬಿಕಿನಿಯಲ್ಲಿ ಮಾದಕ ನೋಟ ಬೀರಿ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ

ಬಿಕಿನಿಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ನೀಡಿ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ

ಬಿಕಿನಿಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ನೀಡಿ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ

ನಟಿ ರಾಗಿಣಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿದೆ

ನಟಿ ರಾಗಿಣಿಯ ಬೋಲ್ಡ್ ಪೋಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಬೋಲ್ಡ್ ನೆಸ್ ಗೆ ಕೇರಾಫ್ ಎಂದೇ ಕರೆಯಲಾಗುವ ರಾಗಿಣಿ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ