ಕಿವಿ ಹಣ್ಣನ್ನು ತಿನ್ನುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ, ನೀವು ತಿಳಿಯಿರಿ

ಕಿವಿ ಹಣ್ಣು ಅನೇಕ ಗಂಭೀರ ಕಾಯಿಲೆಗಳಿಂದಾಗು ಅಪಾಯದಿಂದ ಪಾರುಮಾಡುವಲ್ಲಿ ತುಂಬಾನೆ ಪ್ರಯೋಜನಕಾರಿಯಾಗಿದೆ

ಕಿವಿ ಹಣ್ಣಿನಲ್ಲಿ ಪ್ರೊಟೀನ್ ಜೀರ್ಣಕಾರಿ ಕಿಣ್ವಗಳು ಹಾಗೂ ವಿಟಮಿನ್ ಸಿ, ಫೈಬರ್‍, ಕ್ಯಾಲ್ಸಿಯಂ ಹೊಂದಿದೆ

ಕಿವಿ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಬಿಪಿ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಕ್ಯಾನ್ಸರ್‍ ಗೆ ಕಾರಣವಾಗುವಂತಹ ಅನುವಂಶಿಕ ಬದಲಾವಣೆಗಳನ್ನು ತಡೆಯುವ ಶಕ್ತಿಯನ್ನು ಕಿವಿ ಹಣ್ಣು ಹೊಂದಿದೆ

ಗರ್ಭಿಣಿಯರು ಕಿವಿ ಹಣ್ಣು ತಿನ್ನುವುದರಿಂದ ಉತ್ತಮ ಪೌಷ್ಟಿಕಾಂಶ ನೀಡುವುದರ ಜೊತೆಗೆ ಮಗುವಿನ ಬೆಳವಣಿಗೆಗೂ ಸಹಕಾರಿಯಾಗಿದೆ

ಒಂದು ಕಿವಿ ಹಣ್ಣಿನಲ್ಲಿ 215 ಮಿ.ಗ್ರಾಂ ಪೊಟ್ಯಾಸಿಯಂ ಇದ್ದು, ರಕ್ತದೊತ್ತಡ ಹಾಗೂ ನರಗಳಿಗೆ ಪ್ರಯೋಜನಕಾರಿಯಾಗಿದೆ

ಪ್ರತಿನಿತ್ಯ ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರ ಪಿಂಡದ ಕಲ್ಲು ಕರಗಿಸುವಲ್ಲಿ ಸಹಕಾರಿಯಾಗಿದೆ

ಪ್ರತಿನಿತ್ಯ 2-3 ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಕರಗಿಸುತ್ತದೆ

ಈ ಎಲ್ಲಾ ಮಾಹಿತಿ ಸಂಗ್ರಹ ಮಾಹಿತಿಯಾಗಿದ್ದು, ಆರೋಗ್ಯ ಸಲಹೆಗಾಗಿ ತಜ್ಞ ವೈದ್ಯರನ್ನು ಸಂಪರ್ಕ ಮಾಡುವುದು ಒಳಿತು