ಜಪಮಾಲೆ ಹಿಡಿದು ಧ್ಯಾನ ಮಾಡಿದ ಪ್ರಧಾನಿ ಮೋದಿ: ಇಲ್ಲಿದೆ ಪೊಟೋಗಳು 

ಕನ್ಯಾಕುಮಾರಿಯಲ್ಲಿನ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಧ್ಯಾನ ಮಾಡಿದ ಮೋದಿ

ವಿವೇಕಾನಂದ ರಾಕ್ ಮೆಮೋರಿಯಲ್ ಕಳೆದೆರಡು ದಿನಗಳಿಂದ ಧ್ಯಾನ ಮಾಡುತ್ತಿರುವ ಪ್ರಧಾನಿ

ಬೆಳ್ಳಿಗೆ ಸೂರ್ಯ ಅರ್ಘ್ಯವನ್ನು ಅರ್ಪಿಸಿ ಮತ್ತೆ ಧ್ಯಾನ ಮಾಡುತ್ತಿರುವ ಪ್ರಧಾನಿ ಮೋದಿ

ಹಣೆಗೆ ವಿಭೂತಿ, ತಿಲಕ ಇಟ್ಟು, ಕೈಯಲ್ಲಿ ಜಪಮಾಲೆ ಹಿಡಿದು ಧ್ಯಾನ ಮಾಡಿದ ಮೋದಿ

ಆಧ್ಯಾತ್ಮಿಕ ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿ, ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಕುಳಿತ ಮೋದಿ

ಕನ್ಯಾಕುಮಾರಿಯಲ್ಲಿರುವ 133 ಅಡಿ ಎತ್ತರದ ತಿರುವಲ್ಲುವರ್‍ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಮೋದಿ

ಕಳೆದ ಗುರುವಾರ ಆರಂಭವಾದ ಈ ಧ್ಯಾನ ಶನಿವಾರ ಸಂಜೆಯವರೆಗೂ ಮೋದಿ ಧ್ಯಾನ ಮಾಡಿದ್ದಾರೆ

ಮತ್ತೊಮ್ಮೆ ಮೋದಿ ಪ್ರಧಾನಿಯಾಗುವ ವಿಶ್ವಾಸ ಅನೇಕರು ಹೊಂದಿದ್ದಾರೆ