ದಾಳಿಂಬೆ ಹಣ್ಣಿನ ಎಲೆಗಳ ಸೇವನೆಯಿಂದ ಆ ಸಮಸ್ಯೆಗಳಿಗೆ ಚೆಕ್ ಇಡಿ…!

ಮೂರರಷ್ಟು ನೀರಿನಲ್ಲಿ ದಾಳಿಂಬೆ ಎಲೆಗಳ ಪೇಸ್ಟ್ ಹಾಕಿ, ಆ ನೀರು ಅರ್ಧ ಆಗುವ ತನಕ ಕುದಿಸಿ ನಿದ್ದೆ ಮಾಡುವುದಕ್ಕೂ ಮುನ್ನಾ ಕುಡಿದರೇ ಸುಖಮಯ ನಿದ್ದೆ ಸಾಧ್ಯ

ಚರ್ಮ ರೋಗದಂತಹ ಸಮಸ್ಯೆಗಳಿಗೆ ದಾಳಿಂಬೆ ಎಲೆಯ ಪೇಸ್ಟ್ ಹಚ್ಚಿಕೊಂಡರೆ ವಾಸಿಯಾಗುತ್ತದೆ

ಶರೀರದ ಮೇಲಿರುವ ಗಾಯಗಳು ಬೇಗ ವಾಸಿಯಾಗಲು ದಾಳಿಂಬೆ ಎಲೆಗಳು ಉಪಯುಕ್ತ

ಕಿವಿ ನೋವಿನ ಇನ್ಫೆಕ್ಷನ್ ನಿಂದ ಕಿರಿಕಿರಿ ಅನುಭವಿಸುತ್ತಿದ್ದರು ಈ ಎಲೆಗಳನ್ನು ಬಳಸುವುದರಿಂದ ವಾಸಿ ಮಾಡಿಕೊಳ್ಳಬಹುದು

ದಾಳಿಂಬೆ ಎಲೆಗಳ ಎಲೆಗಳ ರಸ ಹಾಗೂ ಎಳ್ಳಿನ ಎಣ್ಣೆ ಬೆರೆಸಿ, ಆ ಮಿಶ್ರಣವನ್ನು ಎರಡು ಹನಿ ಕಿವಿಯಲ್ಲಿ ಹಾಕಿಕೊಂಡರೇ ಕಿವಿ ನೋವು ಮಾಯವಾಗುತ್ತದೆ ಎಂದು ತಜ್ಞರ ಅಭಿಪ್ರಾಯ

ದಾಳಿಂಬೆ ಎಲೆಗಳ ಬಳಕೆಯಿಂದ ಬಾಯಿಗೆ ಸಂಬಂಧಿತ ವ್ಯಾಧಿಗಳಿಂದ ಉಪಶಮನವಾಗುತ್ತದೆ (ಬಾಯಿ ದುರ್ವಾಸನೆ, ಹೊಸಡಿನ ಸಮಸ್ಯೆ, ಬಾಯಿ ಹುಣ್ಣು ಕಡಿಮೆಯಾಗುತ್ತದೆ)

ದಾಳಿಂಬೆ ಎಲೆಗಳ ಪೇಸ್ಟ್ ಮೊಡವೆಗಳ ಮೇಲೆ ಹಚ್ಚಿಕೊಂಡರೇ ಮೊಡವೆಗಳು ಮಾಯವಾಗುತ್ತವೆ

ದಾಳಿಂಬೆ ಎಲೆಗಳನ್ನು ಬಳಸುವುದರಿಂದ ಅಜೀರ್ಣ, ಮಲಬದ್ದತೆ, ಗ್ಯಾಸ್, ಬೇದಿ ಮೊದಲಾದ ಸಮಸ್ಯೆಗಳ ಪರಿಹಾರ ಸಾಧ್ಯ

ಈ ಎಲ್ಲಾ ಮಾಹಿತಿ ಸಂಗ್ರಹ ಮಾಹಿತಿಯಾಗಿದ್ದು, ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯರನ್ನು ಸಂಪರ್ಕ ಮಾಡುವುದು ಸೂಕ್ತ