Thick Brush Stroke
ವೆಕೇಷನ್ ನಲ್ಲಿ ಬಿಕಿನಿ ಧರಿಸಿ ಮಿಂಚಿದ ಸ್ಟಾರ್ ನಟಿ ರಕುಲ್ ಪ್ರೀತ್
Thick Brush Stroke
ಸೌತ್ ಅಂಡ್ ನಾರ್ತ್ ಸಿನಿರಂಗದ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್
Thick Brush Stroke
ಸ್ಟಾರ್ ನಟರೊಂದಿಗೆ ನಟಿಸಿ ಸ್ಟಾರ್ ಡಂ ಗಿಟ್ಟಿಸಿಕೊಂಡ ನಟಿ ರಕುಲ್ ಪ್ರೀತ್
Thick Brush Stroke
ವೆಂಕಟಾದ್ರಿ ಎಕ್ಸ್ ಪ್ರೆಸ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ
Thick Brush Stroke
ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಬಳಿಕ ಸೌತ್ ಅಂಡ್ ನಾರ್ತ್ ನಲ್ಲಿ ಪುಲ್ ಬ್ಯುಸಿ
Thick Brush Stroke
ಕೆಲವು ದಿನಗಳ ಹಿಂದೆಯಷ್ಟೆ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿರನ್ನು ಮದುವೆಯಾದರು
Thick Brush Stroke
ಮದುವೆಯಾದರೂ ಮತಷ್ಟು ಹಾಟ್ ಆಗಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ
Thick Brush Stroke
ಇತ್ತೀಚಿಗಷ್ಟೆ ಆಕೆ ವೆಕೇಷನ್ ಗೆ ಹಾರಿದ್ದು, ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ