10 ಸಾವಿರದೊಳಗಿನ ಬೆಸ್ಟ್ ಪೋನ್ ಗಳು ಇವೇ ನೋಡಿ

ಈ ಪೋನಿನ ಬೆಲೆ 9,999. ಇದರಲ್ಲಿ 6.79 ಇಂಚಿನ HD+ ಡಿಸ್ ಪ್ಲೇ, 8MP ಅಲ್ಟ್ರಾ ಕ್ಯಾಮೆರಾ ಹಾಗೂ 50 MP Main camera ಇದೆ

Redmi12

ಈ ಮೊಬೈಲ್ ಇದರ ಬೆಲೆ 9,999 ಆಗಿದೆ. 6.56 HD ಡಿಸ್ಪ್ಲೇ, 50mp main camera, 5mp selfi camera ಇದೆ

Oppo A17

ಈ ಮೊಬೈಲ್ ನ ಬೆಲೆ 8,999 ರೂ ಆಗಿದೆ. 6.6 ಇಂಚಿನ HD+IPS ಡಿಸ್ಪ್ಲೇ ಹೊಂದಿದ್ದು, 2mp AI ಲೆನ್ಸ್ ಹಾಗೂ 50MP ಮೈನ್ ಕ್ಯಾಮೆರಾ ಹೊಂದಿದೆ 

Infinix hot 40i

ಈ ಮೊಬೈಲ್ ನ ಆರಂಭಿಕ ಬೆಲೆ 6,799 ರೂಪಾಯಿ ಇದೆ. 50MP wide ಕ್ಯಾಮೆರಾ, 2MP ಮ್ಯಾಕ್ರೋ ಕ್ಯಾಮೆರಾ ಇದೆ.

POCO C65 

ಈ ಮೊಬೈಲ್ ನ ಆರಂಭಿಕ ಬೆಲೆ 9,280 ರೂಪಾಯಿ ಇದೆ. 6.7 ಇಂಚಿನ HD+LCD display,64MP primary camera, 8mp selfi camera ಇದೆ 

Realme C55 

ಈ ಮೊಬೈಲ್ ನ ಬೆಲೆ 7975 ರೂಪಾಯಿ ಇದೆ. 16mp selfi camera, 50mp main camera 2mp macro camera ಹೊಂದಿದೆ

Moto G24 Power

ಈ ಮೊಬೈಲ್ ನ ಆರಂಭಿಕ ಬೆಲೆ 7699 ಆಗಿದೆ. ಈ ಮೊಬೈಲ್ ನಲ್ಲಿ 50mp+2mp+0.08mp ಲೆನ್ಸ್ ಉಳ್ಳ ಕ್ಯಾಮೆರಾ ಹೊಂದಿದೆ

Redmi 13c